ಸರ್ವಜ್ಞನಗರ ಲೋಕಸಭೆ ಕ್ಷೇತ್ರ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಇದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರದಲ್ಲಿ ೩೨% ಮುಸ್ಲಿಮರು, ೧೪.೦೧% ದಲಿತರು ಮತ್ತು ೯% ಕ್ರಿಶ್ಚಿಯನ್ನರು ಇದ್ದಾರೆ. == ವಿಧಾನಸಭೆಯ ಸದಸ್ಯ == == ಇದನ್ನೂ ನೋಡಿ == ಸರ್ವಜ್ಞನಗರ ಬೆಂಗಳೂರು ನಗರ ಜಿಲ್ಲೆ ಕರ್ನಾಟಕ ವಿಧಾನಸಭೆಯ ಕ್ಷೇತ್ರಗಳ ಪಟ್ಟಿ == ಉಲ್ಲೇಖಗಳು ==